alter ego ಆಲ್ಟರ್‍ ಎ(ಈ)ಗೋ
ನಾಮವಾಚಕ
Latin (ಬಹುವಚನ alter egos).
  1. (ತನ್ನ) ಎರಡನೆಯ ಪ್ರಾಣ; ಪಡಿಜೀವ; ಆತ್ಮಸಮ; ಅಪರ ಆತ್ಮ.
  2. ಜೀವ ಗೆಳೆಯ; ಆಪ್ತಮಿತ್ರ; ಪ್ರಾಣಸ್ನೇಹಿತ.